Love Quotes In Kannada For Instagram ✂️ Copy This Ideas! ✨

Love Quotes In Kannada For Instagram ✂️ Copy This Ideas! ✨

If You Are Searching For Love Quotes In Kannada For Instagram Then You Should Follow This Post Till The End Because Here You Will Found Many Love Quotes In Kannada For Instagram . You Can Choose The Best Love Quotes In Kannada For Instagram From Here And Copy And Paste ✂ ✓ It Into Your Instagram post.

Love Quotes In Kannada For Instagram


😍➤ Best Love Quotes In Kannada For Instagram

ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ..
ನೀ ಹೇಗೆ ಸಾಯುವೇ, ನಾ ನಿನ್ನ ಉಸಿರಾಗಿರುವೆ..

ಕಳೆದು ಹೋದವರನ್ನು ಹುಡುಕಬಹುದು.ಆದರೆ ಬದಲಾದವರನ್ನು ಹುಡುಕುವುದು ಕಷ್ಟ.

ನನ್ನ ಈ ಪ್ರೀತಿಯ ಹೃದಯದಲ್ಲಿ ಬಂದು ಜೀವನದುದ್ದಕ್ಕೂ ಉಳಿಯಬಹುದು.
ಬಾಡಿಗೆ ಕೊಡಬೇಕಾಗಿಲ್ಲ.

ನಾನು ಕಳೆದುಹೋದೆ ಅನ್ನೋ ಬೇಜಾರಾಗಿಂತ ಮೋಸಹೋದೆ ಎಂಬ ನೋವು ಜಾಸ್ತಿ.

ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನಿ ಎಣಿಸು.. ನಿ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ..
ಆದರೆ ನಿ ಎಣಿಸದೆ ಬಿಟ್ಟ ಹಾನಿಗಳಷ್ಟು ನಾ ನಿನ್ನ ಪ್ರೀತಿಸುವೆ..

ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ

ಹಣೆ ನಮ್ಮದಾದರೂ
ಹಣೆ ಬರಹ ನಮ್ಮದಲ್ಲ....

ನಿದ್ದೆ ಹೇಗೆ ಬರತ್ತೆ
ಕನಸುಗಳು ಇನ್ನು ಪೂರ್ತಿಯಾಗಿಲ್ಲ...

ಎಲ್ಲಾ ಇದೆಯಂತ ಮೇರೆಯುದಕ್ಕಿಂತ ಮೊದಲು
 ನಿನ್ನವರು ಯಾರು ಅಂತ ತಿಳಿದುಕೋ...

ನಿನ್ನ ಹತ್ರಾ ಯಾರು ಇಲ್ಲ ಅಂತ ಅಳಬೇಡಾ ಇರೋರನ್ನ ಉಳಿಸಿಕೊಂಡು ಹೋಗು....

ಸಂಬಂಧಿಕರೇ ಆಗಲಿ ಅಥವಾ ಸ್ನೇಹಿತರೆ ಆಗಲಿ ನಮ್ಮಗೆ ಬೇಕಾದೋರು ಇದ್ರೆ ನಮ್ಮ ತಪ್ಪು ನಮಗೆ ಹೇಳುತ್ತಾರೆ ಶತ್ರುಗಳು ಆದರೆ ಇನ್ನೊಬರ ಮುಂದೆ ಹೇಳುತ್ತಾರೆ....

ಜಗತ್ತು ಹೇಗಿದೆ ಅಂದ್ರೆ ನಾವು ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳಿಗೆ ಪ್ರಾಮುಖ್ಯತೆ ಹೆಚ್ಚು....

ನಮ್ಮಗೆ ಯಾರೋ ಮೋಸ ಮಾಡಿದ್ರು ಅಂತಾ ನೊಂದುಕೊಳ್ಳುವುದಕ್ಕಿಂತ ಅವರು ನನ್ನ ನಂಬಿಕೆ ಮೋಸ ಮಾಡಿದ್ರು ಅಂತ ಮುಂದೆ ಸಾಗಿ...

ಜೀವನ ಎಷ್ಟು ವಿಚಿತ್ರ ಕೆಲವರು ಎಷ್ಟ ನೋವು ಕೊಟ್ರು ಅವರಿಗೆ ಪ್ರೀತಿ ಸಿಗತ್ತೆ. ಕೆಲವರು ಜೀವನ ಪೂರ್ತಿ ಪ್ರೀತಿ ಕೊಟ್ಟರು ಅವರಿಗೆ ನೋವೇ ಸಿಗತ್ತೆ...

ಇಂದು ನಾ ತುಂಬಾ ಅತ್ತಿದ್ದೇನೆ ಯಾಕಂದ್ರೆ ನಾ ಹಿಂದೆ ಖುಷಿಯಾಗಿರೋದನಾ ನೆನಸಿಕೊಂಡು...

ಚಿಕ್ಕೋರಿದ್ದಾಗ ಪ್ರೀತಿ ಜಾಸ್ತಿ ಮಾಡತಾರೆ, ದೊಡ್ಡವರಾದಮೇಲೆ ಮೋಸ ಜಾಸ್ತಿ ಮಾಡ್ತಾರೆ...

ನೀನು ಯೋಚನೆನೂ ಮಾಡಕ್ಕಾಗಲ್ಲ ಅಷ್ಟೇ ಯೋಚನೆ ಮಾಡ್ತೀನಿ ನಿನ್ನ್ ಬಗ್ಗೆ...

😍➤ Final Word 

Let us know in the comments if you already knew about them or if any was a surprise for you 👍 . 

Related Posts

Post a Comment